Hives (Urticaria Rash) – Symptoms and causes | Vijay Karnataka



#Hives #UrticariaRash #UrticariaRashSymptoms

ತುರಿಕೆ ಮತ್ತು ದದ್ದಿನಂತಹ ಆರೋಗ್ಯ ಸಮಸ್ಯೆಯು ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತವೆ. ಚರ್ಮದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳು ಸಾಕಷ್ಟು ಕಿರಿಕಿರಿಯನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಈ ರೀತಿಯ ಅಲರ್ಜಿಗಳು ನೀವು ಯಾವುದಾದರೂ ಊಟಕ್ಕೆ ಅಲರ್ಜಿ ಇದ್ದಾಗ ಆ ಊಟಗಳನ್ನು ಸೇವಿಸಿದಾಗ ಆಗಬಹುದು , ಈ ರೀತಿಯ ಸೋಂಕಿಗೆ ಹಲವಾರು ಕಾರಣಗಳಿವೆ. ಆದ್ರೆ ಇದಕ್ಕೆ ಹೋಮಿಯೋಪತಿ ಚಿಕಿತ್ಸೆಯಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವೈದ್ಯರಿಂದ ತಿಳಿಯೋಣ.

Our Website :
Facebook:
Twitter:

source

You May Also Like