Why you need to stop using phone in the toilet ಟಾಯ್ಲೆಟ್‌ನಲ್ಲಿ ಕೂತು ಮೊಬೈಲ್ ಬಳಸಿದರೆ ಈ ಕಾಯಿಲೆ ಬರುತ್ತೆ



#usinmobileinbathroom #mobilesideeffects #harmfuleffectofphone #HealthTips

ಅನೇಕ ಜನರು ತಮ್ಮ ಸೆಲ್ ಫೋನ್‌ಗಳನ್ನು ಬಾತ್​ರೂಂಗೆ ತೆಗೆದುಕೊಂಡು ಹೋಗುತ್ತಾರೆ, ಆದರೆ ಈ ಅಭ್ಯಾಸವು ನಿಜವಾಗಿಯೂ ಎಷ್ಟು ಅಪಾಯಕಾರಿ ಎಂಬುದರ ಅರಿವು ಇಲ್ಲ. ಸಂಶೋಧನೆಗಳ ಪ್ರಕಾರ, ಮೊಬೈಲ್​ ಅನ್ನು ಬಾತ್​ರೂಂಗೆ ತೆಗೆದುಕೊಂಡು ಹೋಗುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಮೊಬೈಲ್ಅನ್ನು ಬಾತ್​ರೂಂಗೆ ತೆಗೆದುಕೊಂಡು ಹೋಗುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂಬುದರ ಮಾಹಿತಿಯನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.

Our Website :
Facebook:
Twitter:

source

You May Also Like